ಜಾಜಿ ಮಲ್ಲಿಗೆ ಕವಿ ಪಾತ್ರೋಟಗೆ ಕಜಾಪ ಸನ್ಮಾನ
ಕೊಪ್ಪಳ: ಇಲ್ಲಿನ ತಾ. ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪ್ರೇಮ ಕವಿ, ಜಾಜಿಮಲ್ಲಿಗೆ ಖ್ಯಾತಿಯ ಡಾ. ಸತ್ಯಾನಂದ ಪಾತ್ರೋಟ ಅವರನ್ನು ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ತಮ್ಮ ಜೀವನದಲ್ಲಿ ಅನೇಕ ಸಂಕಷ್ಟಗಳ ಸಂಕೋಲೆಯಲ್ಲಿಯೇ ದಲಿತರಿಗೆ ಒಂದು…