ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾತಂಡದಿಂದ ಮಾಸಿಕ ಕಾರ್ಯಕ್ರಮ
ಕೊಪ್ಪಳ- ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ ನಿರಂತರವಾಗಿ ಕಳೆದ ೧೪ ವ?ದಿಂದ ನಡೆದುಕೊಂಡು ಬರುತ್ತಿರುವ ಪ್ರತಿ ತಿಂಗಳ ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾತಂಡದಿಂದ ಮಾಸಿಕ ಕಾರ್ಯಕ್ರಮ ದಿನಾಂಕ ೬.೦೧.೨೦೨೫ ರಂದು ಸಾಯಂಕಾಲ ೭.೩೦ ಗಂಟೆಗೆ ಕಿನ್ನಾಳದ ಗವಿಸಿದ್ದೇಶ್ವರ ಶರಣಬಳಗ ಆಯೋಜಿಸಿರುವ…