ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ರ ತಾಯಿ ಲಾಲವ್ವ (೮೫) ನಿಧನ
ಕೊಪ್ಪಳ : ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಡಿ ಸುರೇಶ್ ಇವರ ತಾಯಿ ನಿಧನರಾಗಿದ್ದಾರೆ.
ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ. ಅವರ ಮಾತೃಶ್ರೀ ಶ್ರೀಮತಿ ಲಾಲವ್ವ ಡಿ(೮೫) ರವರು ಇಂದು (23-12-2025 ಮಂಗಳವಾರ ರಂದು) ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ!-->!-->!-->…