ಜಾಗತಿಕ ಲಿಂಗಾಯತ ಮಹಾಸಭಾ,ಲಿಂಗಾಯತ ಸಮಾವೇಶ ಯಶಸ್ವಿಗೊಳಿಸಲು ಒಕ್ಕೊರಲ ನಿರ್ಧಾರ
ಕೊಪ್ಪಳ : ಬರುವ ಜೂನ್ ೧೬ ರಂದು ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಕೊಪ್ಪಳ ಜಿಲ್ಲೆಯ ಲಿಂಗಾಯತ ಸಾರ್ವಜನಿಕ ಸಮಾವೇಶವನ್ನು ಎಲ್ಲ ಲಿಂಗಾಯತರು ಸೇರಿ ಯಶಸ್ವಿಗೊಳಿಸಲು ತಾಲೂಕಾ ಕ್ರೀಡಾಂಗಣದ ವೇದಿಕೆಯಲ್ಲಿ ನಡೆದ ಪೂರ್ವಭಾವಿ…