ಜಿಲ್ಲೆಯಲ್ಲಿ ಮೊಟ್ಟ ಮೊದಲ ಸಲ ಕೋಟ್ಯಾಧಿಪತಿ ರಸಪ್ರಶ್ನೆ ಸ್ಪರ್ಧೆ
ಶ್ರೀ ಗಜಾನನ ಗೆಳೆಯರ ಬಳಗದಿಂದ ಜ್ಞಾನ ವೃದ್ಧಿಯ ವಿಭಿನ್ನ ಕಾರ್ಯಕ್ರಮ ಆಯೋಜನೆ
* ವಿಜೇತರಿಗೆ ಪುಸ್ತಕ ಮತ್ತು ಆಕರ್ಷಕ ಬಹುಮಾನ
ಕೊಪ್ಪಳ: ಸೆಪ್ಟೆಂಬರ್ 7ರಿಂದ ರಾಜ್ಯಾದ್ಯಂತ ಗಣೇಶ ಪ್ರತಿಷ್ಠಾಪನೆಯ ಸಡಗರ. ರಕ್ತದಾನ ಶಿಬಿರ ಹಾಗೂ ಉಚಿತ ಮಹಾಪ್ರಸಾದ ಸೇವೆ, ಬಹುತೇಕ ಗಣೇಶ ಮಂಡಳಿಗಳ…