ಕೃತಕ ಬುದ್ದಿ ಮತ್ತೆಯಿಂದ ನಾವು ಭಯ ಪಡುವ ಅಗತ್ಯ ವಿಲ್ಲ. -ಆಯಿಷಾ ಖಾನಮ್
ಎಐ ಪ್ರಸ್ತುತ ಆಯಾಮಗಳು-ಗೋಷ್ಠಿ
ಕೊಪ್ಪಳ : ಕೃತಕ ಬುದ್ದಿ ಮತ್ತೆಗೆ ಮನುಷ್ಯರ ಭಾವನೆಗಳು ಇರುವುದಿಲ್ಲ. ಯಂತ್ರವು ತಂತ್ರಗಾರಿಕೆ ಹೊರತು ಅದುವೇ ಜೀವನವಲ ಇದರಿಂದ ಕೆಲವು ಉದ್ಯೋಗಗಳು ಕಡಿಮೆ ಆಗಬಹುದು ಅಷ್ಟೇ. ತಂತ್ರಜ್ಞಾವನ್ನು ನಾವು ಕರಗತ ಮಾಡಿಕೊಳ್ಳಬೇಕು. ಆಗ ಮಾತ್ರ ನಾವು ಅದನ್ನು ನಮಗೆ ಬೇಕಾದ…