ಕಾವ್ಯ ಪರಿಣಾಮ ಬೀರುತ್ತದೆ : ಮೆಣಸಗಿ
ವೆಂಕಟಗಿರಿಯಲ್ಲಿ ಕವಿಗೋಷ್ಠಿ
ಗಂಗಾವತಿ : ಕಾವ್ಯ ರಚನೆಯು ನಯ ವಿನಯ, ಕಲಿಸುತ್ತದೆ. ಭಾವ ಉದ್ವೇಘವೇ ಕಾವ್ಯ, ಕಾವ್ಯ ಪರಿಣಾಮ ಬೀರುತ್ತದೆ ಎಂದು ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕ ನಿಜಲಿಂಗಪ್ಪ ಮೆಣಸಗಿ ಹೇಳಿದರು.
ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…