ನೊಂದವರ ನೋವು ಅಭಿವ್ಯಕ್ತಿಸೋದೆ ಕಾವ್ಯದ ಗುರಿ- ವಿಶಾಲ್ ಮ್ಯಾಸರ್
ಗಂಗಾವತಿ-" ಶೋಷಿತ, ದುರ್ಬಲರ,ತುಳಿತಕ್ಕೊಳಗಾದವರ ನೋವುಗಳನ್ನು ಅಭಿವ್ಯಕ್ತಿಸೋದೇ ನನ್ನ ಕಾವ್ಯದ ಗುರಿ. ಕಾವ್ಯ ಮಾನವೀಯತೆಯ ಕನ್ನಡಿಯಾಗಬೇಕು.ಕವಿ ನಿರಂತರ ಬದಲಾವಣೆಯನ್ನು ದಕ್ಕಿಸಿಕೊಳ್ಳಬೇಕು.ಹಾಗಾದಾಗ ಕಾವ್ಯ ವಿಭಿನ್ನ ಸಂವೇದನೆಗಳಿಂದ ಹೊರಹೊಮ್ಮಲು ಸಾಧ್ಯ.ಕನ್ನಡದ ಹಿರಿಯ ಕವಿಗಳಾದ…