ಕರ್ನಾಟಕ ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳ ಅಯ್ಕೆ
ಕೊಪ್ಪಳ
ನಗರದ ಪ್ರವಾಸಿ ಮಂದಿರದಲ್ಲಿ ಗಾಂಧೀಜಿ ಚಿಂತನೆಗಳ ಹೊತ್ತ ಅಖಿಲ ಭಾರತ ಸರ್ವೋದಯ ಮಂಡಳದ ಕರ್ನಾಟಕ ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಸಭೆ ಜರುಗಿತು.
ಕರ್ನಾಟಕ ಸರ್ವೋದಯ ಮಂಡಳದ ರಾಜ್ಯಘಟಕದ ಕಾರ್ಯದರ್ಶಿಗಳಾದ ವೈ. ಸಿ. ದೊಡ್ಡಯ್ಯನವರು ಪ್ರಾಸ್ತಾವಿಕ…