ಸೌಹಾರ್ದ ಸಹಕಾರಿ ಕಾರ್ಯಾಗಾರ -ಕನ್ನಡದಲ್ಲಿ ಮಾತಾಡಿ ಸೈಬರ್ ಕ್ರೈಮ್ ದಿಂದ ತಪ್ಪಿಸಿಕೊಳ್ಳಿ – ಡಿ ವೈ ಎಸ್ ಪಿ…
ಕೊಪ್ಪಳ : ಅಂತರ್ಜಾಲದಲ್ಲಿ ಅತಿ ಹೆಚ್ಚು ಮೋಸ ವಂಚನೆ ಒಳಗಾಗುತ್ತಿರುವವರು ಅಕ್ಷರಸ್ತರೇ ಹೊರತು ಅನಕ್ಷರಸ್ತರಲ್ಲ ಹೀಗಾಗಿ ಸೈಬರ್ ಕ್ರೈಮದಿಂದ ತಪ್ಪಿಸಿಕೊಳ್ಳಬೇಕಾದರೆ ಕನ್ನಡದಲ್ಲಿ ಮಾತಾಡಿ ಎಂದು ಡಿ ವೈ ಎಸ್ ಪಿ ಯಶವಂತ ಕುಮಾರ್ ಹೇಳಿದರು.
ಅವರು ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತೀಯ…