ಪರಿಸರ ಜಾಗೃತಿ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ – ನಜೀರ್ ಸಾಬ್ ಮೂಲಿಮನಿ
Koppal ಕೊಪ್ಪಳದ ಸುತ್ತಮುತ್ತಲಿನ ಗ್ರಾಮಗಳ ಉಕ್ಕು ಕಾರ್ಖಾನೆಗಳ ವಾಯು ಮಾಲಿನ್ಯದಿಂದಾಗಿ ಕೃಷಿಕರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಜಾನುವಾರುಗಳಿಗೆ ರೋಗ ಹರಡಿ ಸಾಯುತ್ತಿವೆ, ಇತ್ತೀಚಿಗೆ ಕ್ಯಾನ್ಸರ್, ಟಿಬಿ ರೋಗ ಈ ಪ್ರದೇಶದಲ್ಲಿ ಅತಿ ಹೆಚ್ಚು ಕಂಡು ಬರುತ್ತಿವೆ ಕೊಪ್ಪಳದ ಸುತ್ತಮುತ್ತಲಿನ…