ಅಭಿನಂದನಾ ಗ್ರಂಥ ಲೇಖನಗಳ ಆಹ್ವಾನ
ಲೇಖನಗಳ ಆಹ್ವಾ
ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿಯವರು ಜುಲೈ 31ರಂದು ಸರ್ಕಾರಿ ಸೇವಾ ನಿವೃತ್ತಿ ಹೊಂದಲಿದ್ದು, ಅವರ ಬದುಕಿನ, ವೃತ್ತಿ ಜೀವನದ ವಿವಿಧ ಹಂತ, ಬೆಳವಣಿಗೆಗಳ ಕುರಿತಂತೆ ಅಭಿನಂದನಾ ಗ್ರಂಥ ಹೊರತರಲಾಗುತ್ತಿದೆ ಎಂದು ಗ್ರಂಥ…