ಮುಸ್ಲಿಮರ ಮೀಸಲಾತಿ ಬೆಂಗಳೂರಿಗೆ ಜಾಥ -ಅಬ್ದುಲ್ ಜಬ್ಬಾರ್ ಕಲಬುರ್ಗಿ
ಕೊಪ್ಪಳ : ಮುಸ್ಲಿಮರ ಜನಸಂಖ್ಯೆ ಆಧರಿಸಿ ಶೇಕಡ 4 ರಷ್ಟಿರುವ ಮೀಸಲಾತಿಯನ್ನು ಶೇಕಡ 8 ರಷ್ಟು ಹೆಚ್ಚಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಲು ಬೆಂಗಳೂರಿಗೆ ಜಾಥ ಹೊರಡಲಿದೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿ ರಾಜ್ಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕಲಬುರ್ಗಿ ಹೇಳಿದರು
ಅವರು ಬುಧವಾರ ಪತ್ರಿಕಾ…