ಶ್ರೀ ಗವಿಮಠದ ಜಾತ್ರಾಮಹೋತ್ಸವದ ಭಾವಚಿತ್ರ ಹಾಗೂ ದೃಶ್ಯಾವಳಿಗಳ ಅಲ್ಬಮ್ ವಿಕ್ಷಿಸಲು ಭಕ್ತರಿಗೆ ಅವಕಾಶ.

Get real time updates directly on you device, subscribe now.


ತ್ರಿವಿಧ ದಾಸೋಹದಿಂದ ನಾಡಿಗೆ ಚಿರಪರಿತವಾಗಿರುವ ಸಂಸ್ಥಾನ ಶ್ರೀ ಗವಿಮಠದ ಸೇವೆ ಅವಿಸ್ಮರಣೀಯ. ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಾಡಿನ ಜನರ ಭಕ್ತಿಯ ಹಾಗೂ ಸಂತಸದ ಉತ್ಸವ. ಶ್ರೀಮಠದಲ್ಲಿ ಜರಗುವ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೋತ್ಸವ, ಸಾಂಸ್ಕೃತಿಕ, ಸಾಂಪ್ರದಾಯಿಕ ಚಟುವಟಿಕೆಗಳನ್ನು ಅಂತರ್ಚಾಲ ಮತ್ತು ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಫೇಸ್ಬುಕ್, ಇನ್?ಗ್ರಾಮ್ ಇವುಗಳ ಮೂಲಕ ಬಿತ್ತರಿಸಿ ಭಕ್ತರ ವಿಕ್ಷಣೆಗೆ ಸಹಾಯ ಮಾಡಿದೆ. ಪ್ರಸ್ತುತ ಮಾಹಿತಿ ತಂತ್ರಜ್ಞಾನದಲ್ಲಿ ಮತ್ತೊಂದು ಗರಿಮೆ ಎನ್ನುವಂತೆ ಈ ವ?ದ ಜಾತ್ರಾಮಹೋತ್ಸವದ ಭಾವಚಿತ್ರ ಹಾಗೂ ದೃಶ್ಯಾವಳಿಗಳನ್ನು ಭಕ್ತರು ವಿಕ್ಷಿಸಲು ಅಲ್ಬಮ್ ಸಿದ್ಧಗೂಳಿಸಿದೆ.

ಈ ಅಲ್ಬಮ್ ವಿಶೇ?ತೆಯಂದರೆ

ನಾವಿರುವ ಸ್ಥಳದಲ್ಲಿಯೇ ನಮ್ಮ ಮೋಬೈಲ್ ಮೂಲಕ ಅಲ್ಬಮ್ ಗೆ ಸಂಬಂಧಿಸಿದ ಈ ಕ್ಯೂಆರ್ ಕೋಡ್
ಸ್ಕ್ಯಾನ್<hಣಣಠಿs://heಥಿziಟಿe.ಛಿom/ಜಿಟiಠಿ-booಞ/೬ಜ೮೩೧೯೫೬೧೭.hಣmಟ> ಲಿಂಕ್ ಒತ್ತುವುದರ ಮೂಲಕ
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಲ್ಬಮ್ ತೆರೆದುಕೊಳ್ಳುತ್ತದೆ. ಇದರಲ್ಲಿ ಜಾತ್ರೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು ತಾವು ನೋಡಬಹುದು.
ನಂತರ ತಾವು ನೋಡಿದ ದೃಶ್ಯದ ವಿಡೀಯೋ ವಿಕ್ಷಿಸಲು ಅದೇ ಪುಟಕ್ಕೆ ಸ್ಪರ್ಶಿದಾಗ /ಒತ್ತಿದಾಗ ಆ ಚಿತ್ರದ ವಿಡೀಯೋ ಬರುತ್ತದೆ.
ಹೀಗೆ ಅಲ್ಬಮ್ ನಲ್ಲಿರುವ ಎಲ್ಲ ಚಿತ್ರಗಳ ಸಂಬಂಧಿಸಿದ ವಿಡಿಯೋ ತಾವು ಇರುವ ಸ್ಥಳದಲ್ಲಿಯೇ ಜಾತ್ರೆಯ ಭಾವಚಿತ್ರ ಹಾಗೂ ವಿಡಿಯೋಗಳನ್ನು ತಾವು ವಿಕ್ಷಿಸಬಹುದು.
ಇದು ಭಕ್ತರಿಗಾಗಿ ಶ್ರೀ ಗವಿಮಠವು ವಿಶೇ?ವಾದ ಅವಕಾಶ ಒದಗಿಸಿದೆ. ಮಲ್ಲಿಕಾರ್ಜುನ್ ಕಾವಾ ಹಾಗೂ ತಂಡದವರು ಈ ಅಲ್ಬಮ್ ಸಿದ್ಧಗೂಳಿಸಿ ಮಾಹಿತಿ ತಾಂತ್ರಿಕ ಸೇವೆಗೈದಿರುತ್ತಾರೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!