ಜಾತ್ರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-೨೦೨೪ ಅಂಗವಾಗಿ ಪ್ರಸ್ತುತ ವರ್ಷ ದಿನಾಂಕ ೨೮.೦೧.೨೦೨೪ ರಂದು ರವಿವಾರ ಬೆಳಿಗ್ಗೆ ೧೧:೦೦ಗಂಟೆಗೆ ಶ್ರೀ ಗವಿಮಠ ಕೊಪ್ಪಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಠದ ಆವರಣದಲ್ಲಿ ಪುರುಷರ ಮತ್ತು ಮಹಿಳೆಯರ ಆಹ್ವಾನಿತ ತಂಡಗಳಿAದ ಪುರಾತನ ಕಾಲದಿಂದಲೂ ನಡೆದು ಬಂದ ಭಾರಿ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂತರಾಷ್ಟಿçÃಯ ಕುಸ್ತಿ ಕ್ರೀಡಾ ಪಟುವಾದ ಪ್ರೇಮಾ ಹುಚ್ಚಮ್ಮನವರ್ ಮಾತನಾಡಿ ಜೀವನದಲ್ಲಿ ಕ್ರೀಡೆಗಳು ಎನಾದೃಉ ಸಾಧಿಸಲು ಪ್ರೇರಪಣೆಯನ್ನು ನೀಡುತ್ತವೆ, ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹದ ಕೊರತೆ ಇದೆ. ಆದಗ್ಯೂ ನಾನು ಛಲ ಬಿಡದೇ ರಾಷ್ಟç ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕ ಪಡೆದ ನಂತರವೇ ನನಗೆ ಅಂಚೆ ಇಲಾಖೆಯಲ್ಲಿ ಕ್ರೀಡಾ ವಿಭಾಗದಿಂದ ಉದ್ಯೋಗವನ್ನು ಪಡೆಯಲು ಸಾಧ್ಯವಾಯಿತು. ಜಾತ್ರಾ ಕಾರ್ಯಕ್ರಮದಲ್ಲಿ ಪುರುಷರಿಗೆ ಸಿ ಸಮಾನವಾಗಿ ಮಹಿಳೆತರಿಗೆ ಸಮಾನ ಅವಕಾಶ ನೀಡಿದ್ದು ನನಗೆ ತೋಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಪುರುಷರ ವಿಭಾಗದಲ್ಲಿ ವಿಜೇತರು: ಕೊಪ್ಪಳ ನಾಗರಾಜ್ ದೊಡ್ಡಮನಿ, ಲಕ್ಕುಂಡಿಯ ಸುನೀಲ್, ಲಕ್ಕುಂಡಿಯ ಮಂಜು, ದಾವಣಗೆರೆಯ ಪ್ರಜ್ವಲ್ ದಾವಣಗೆರೆಯ ದಾದಾಪೀರ್ ಲಕ್ಕುಂಡಿಯ ಪರಶುರಾಮ್ ಪುಣೆಯ ರೂಪೇಶ್ ಪವಾರ್, ದಾವಣಗೆರೆಯ ಸಂತೋಷ್, ದಾವಣಗೆರೆಯ ಮುಬಾರಕ್, ಮರಮನಹಳ್ಳಿಯ ಅಬಿ, ದಾವಣಗೆರೆಯ ಆಕಾಶ್, ಹರಪನಹಳ್ಳಿಯ ಕೆಂಚಪ್ಪ, ಮರಿಯಮ್ಮನಹಳ್ಳಿಯ ಹನುಮಂತ, ಅಥಣಿಯ ಮಹೇಶ್ ಕುಮಾರ್ ಲಂಗೋಟಿ,
ಮಹಿಳಾ ವಿಭಾಗದಲ್ಲಿ ವಿಜೇತರು : ಮುಧೋಳದ ವಿದ್ಯಾಶ್ರೀ ಗೆನೆನವರ, ಕೊಲ್ಹಾಪುರದ ಸುನಿತಾ ಮಗದುಮ್, ಪುಣೆಯ ವೈಷ್ಣವಿ,
ಇದೇ ಸಂದರ್ಬದಲ್ಲಿ ಮುಖ್ಯ ಅತಿಥಿಗಳಾಗಿ ಶಾರದ ಇಂಟರ್ ನ್ಯಾಷನಲ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀ ಬಿ.ಆರ್.ಪಾಟೀಲ್ ಹಾಗೂ ಯುಜನ ಸೇವಾ ಕ್ರೀಡಾ
Comments are closed.