ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಅಜ್ಮೀರ್ ನಂದಾಪುರ   ನೇಮಕ

Get real time updates directly on you device, subscribe now.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಜಿಲ್ಲೆಯ ಹಿರಿಯ ಬರಹಗಾರ, ಉಪನ್ಯಾಸಕ ಅಜ್ಮೀರ್ ನಂದಾಪುರ   ನೇಮಕವಾಗಿದ್ದಾರೆ.

ಕನ್ನಡ ಪ್ರಥಮ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರ ಪಟ್ಟಿ ಪ್ರಕಟವಾಗಿದ್ದು ಡಾ.ಬಿ.ಸಿ. ನಾಗೇಂದ್ರ ಕುಮಾರ್, ಚಿಕ್ಕದೇವೇಗೌಡ, ಅಜಮೀರ್ ನಂದಾಪುರ, ನರಸಿಂಹಮೂರ್ತಿ ಬಿ.ಕೆ. ಸುಶೀಲಾ, ವಿಶ್ವನಾಥ್ ಜಿ.ಎಸ್., ಅಕ್ಷತಾ, ನೇತ್ರಾವತಿಯವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!