ಶರಣಪ್ಪ ಗುಂಗಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ
ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್ ಗುಳಗಣ್ಣನವರು ನೇತೃತ್ವದಲ್ಲಿ ಯಲಬುರ್ಗಾ ತಾಲೂಕಿನ ನಿವೃತ್ತ ಕೃಷಿ ಅಧಿಕಾರಿಗಳಾದ ಶರಣಪ್ಪ ಗುಂಗಾಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು ಇವರ ಜೋತೆಗೆ ಸಾಕಷ್ಟು ಬೆಂಬಲಿಗರು ಸೇರ್ಪಡೆಯಾದರು…