ಕೊಪ್ಪಳಕ್ಕೆ SDPI ಬೆಳಗಾವಿ ಚಲೋ ಜಾಥಾ ಡಿ.14ಕ್ಕೆ ಆಗಮನ : ಖಾದ್ರಿ
ಕೊಪ್ಪಳ : ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಬೆಳಗಾವ ಚಲೋ ಜಾಥಾ ಕೊಪ್ಪಳಕ್ಕೆ ಡಿ.14 ರಂದು ಬೆಳಗ್ಗೆ 10 ಗಂಟೆಗೆ ಆಗಮಿಸಲಿದೆ ಎಂದು ಎಸ್ ಡಿ ಪಿ ಐ ಪಕ್ಷದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸೈಯದ್ ಸಲೀಂ ಖಾದ್ರಿ ಹೇಳಿದರು.
ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ…