ಸಮಾಜಮುಖಿ ಚಿಂತನೆಯಿಂದ ಪತ್ರಕರ್ತರು ದೂರವಾಗುತ್ತಿರುವುದಕ್ಕೆ ಸತ್ಯನಾರಾಯಣ ನಾಡಿಗ್ ವಿಷಾದ
92 ವಸಂತ ತುಂಬಿದ ಸತ್ಯನಾರಾಯಣ ನಾಡಿಗ್ ಅವರಿಗೆ KUWJ ಅಭಿನಂದನೆ
ಬೆಂಗಳೂರು:
ಇಂದಿನ ಪತ್ರಕರ್ತರ ಸಮೂಹ ಸಮಾಜಮುಖಿ ಚಿಂತನೆಯಿಂದ ದೂರ ಸರಿಯುತ್ತಿರುವುದರ ಬಗ್ಗೆ 92 ವರ್ಷದ ತುಂಬು ಜೀವನ ನಡೆಸುತ್ತಿರುವ ಹಿರಿಯ ಪತ್ರಕರ್ತ ಸಂತೇಬೆನ್ನೂರಿನ ಸತ್ಯನಾರಾಯಣ ನಾಡಿಗ್ ಕಳವಳ ವ್ಯಕ್ತಪಡಿಸಿದರು.…