ಸಂಜೀವಿನಿ ಮಾಸಿಕ ಸಂತೆಯಿಂದ ಆದಾಯ ವೃದ್ಧಿ : ವೀರಣ್ಣ ನಕ್ರಳ್ಳಿ
ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮಕ್ಕೆ ತಾ.ಪಂ AD PR ರಿಂದ ಚಾಲನೆ
ಕನಕಗಿರಿ: ಪ್ರತಿ ತಿಂಗಳು ಮಾಸಿಕ ಸಂತೆ ಆಯೋಜನೆಯಿಂದ ಸ್ವಸಹಾಯ ಸಂಘದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ತಾ.ಪಂ (ಪ್ರಭಾರಿ) AD PR ವೀರಣ್ಣ ನಕ್ರಳ್ಳಿ ಹೇಳಿದರು.
ಅವರು, ಪಟ್ಟಣದ ವಾರದ ಸಂತೆಯ ಮೈದಾನದಲ್ಲಿ ತಾ.ಪಂ…