ಕೊಪ್ಪಳ ಕೋಟೆ ಆವರಣದಲ್ಲಿ ಅರ್ಥಯುತವಾಗಿ ನಡೆದ ಶ್ರಮದಾನ
ಕೊಪ್ಪಳ ಬಯಲುಸೀಮೆಯ ಕೊಪ್ಪಳ ನಗರಕ್ಕೆ ವಿಶೇಷ ಮೆರುಗು ನೀಡುವ ಕೊಪ್ಪಳ ಕೋಟೆ ಅಂಗಳವು ಅಕ್ಟೋಬರ್ 1ರಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ನಿತ್ಯ ಕಚೇರಿಯ ಹತ್ತು ಹಲವಾರು ಕಾರ್ಯಗಳಲ್ಲಿ ಮುಳುಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ…