ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ : ಸಂಪೂರ್ಣ ಮಹಿಳಾ ಶಾಖೆ ಪ್ರಕ್ರಿಯೆಗೆ ಪ್ರಾರಂಭಕ್ಕೆ ಚಾಲನೆ.
ಕೊಪ್ಪಳ : ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸಂಪೂರ್ಣ ಮಹಿಳಾ ಶಾಖೆ ಪ್ರಕ್ರಿಯೆ ಪ್ರಾರಂಭಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬುಧವಾರದಂದು ಪುಟ್ಟ ಬಾಲಕಿಯಿಂದ ಚಾಲನೆ ನೀಡಿಸಿದರು.
ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ…