ಮೈಲಾರ ಮಲ್ಲಣ್ಣ ದೇವರ ಮೂರ್ತಿ ಆನೆ ಮೇಲೆ ಮೆರವಣಿಗೆ
ಬೀದರ್: ಡಿ. ೨೩- ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ರವಿವಾರ ಮಲ್ಲಣ್ಣ ದೇವರ ಮೂರ್ತಿ ಆನೆ ಮೇಲೆ ಮೆರವಣಿಗೆ ನಡೆಯಿತು. ನಂತರ ರಥೋತ್ಸವ ಜರುಗಿತು. ಅಪಾರ ಭಕ್ತರು ಏಳ್‌ಕೋಟ್ ಏಳ್‌ಕೋಟ್ ಘೇ ಎಂಬ ಜಯ ಘೋಷಣೆಯೊಂದಿಗೆ ಭಂಡಾರ ಎರಚಿ ಜೈಕಾರ ಹಾಕಿದರು.…