ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸಂವಿಧಾನವೇ ದೊಡ್ಡ ಶಕ್ತಿ.: ಭೀಮಪ್ಪ ಹವಳಿ
ಯಲಬುರ್ಗಾ.ನ.26:ಭಾರತದ ಸಂವಿಧಾನ ದಿನವನ್ನು. ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.ನಂತರದಲ್ಲಿ ಜನವರಿ 26, 1950 ರಂದು ಜಾರಿಗೊಳಿಸಲಾಯಿತು. ಅಂದಿನಿಂದ, ಸಂವಿಧಾನವು ಭಾರತದ ಹಾದಿ ಮತ್ತು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾರ್ಗದರ್ಶನ…