ಮಹಾತ್ಮ ಗಾಂಧೀಜಿಯವರ ಹೋರಾಟಗಾಥೆ ಸದಾ ಸ್ಮರಣೀಯ: ಅಮ್ಜದ್ ಪಟೇಲ್
ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರೀಟಿಷರನ್ನು ಎದುರಿಸಿದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಹೋರಾಟಗಾಥೆಯು ಸದಾ ಸ್ಮರಣೀಯವಾಗಿದೆ ಎಂದು ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ…