ಜಲಾಶಯದಲ್ಲಿ ಈಗ 82 ಟಿಎಂಸಿ ಲಭ್ಯವಿರುವ ನೀರನ್ನು ಕಾಲುವೆಗೆ ಹರಿಸಿ – ರೈತ ಮುಖಂಡರ ಹಕ್ಕೋತ್ತಾಯ
* 126ನೇ ನೀರಾವರಿ ಸಲಹಾ ಸಮಿತಿ ಸಭೆ
*
* ಸ್ಟ್ಯಾಂಡಿಂಗ್ ಕ್ರಾಪಗಳಿಗೆ ನೀರು ಬಿಡಲು ಇಂದೇ ಠರಾವು ಪಾಸು ಮಾಡಿ
* ಕೆಳಭಾಗದ ರೈತರಿಗೂ ನ್ಯಾಯ ಕಲ್ಪಿಸಿ ಎಂದ ರೈತರು
ಕಾಲುವೆಗೆ ನೀರು ಹರಿಸಿ ಎಂದು ಹಕ್ಕೋತ್ತಾಯ ಮಾಡಿದ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ರೈತ ಮುಖಂಡರು…