ದುರ್ವ್ಯಸನ ರಹಿತರಾಗಿ ಬದುಕುವುದೇ ನಿಜವಾದ ಅಭಿವೃದ್ಧಿ: ಡಾ.ಪ್ರಭುರಾಜ ನಾಯಕ
ಹಣ ಸಂಪಾದನೆ, ಆಸ್ತಿ ಗಳಿಕೆ, ಒಳ್ಳೆಯ ಹುದ್ದೆ ಎಲ್ಲವುಕ್ಕಿಂತ ದುರ್ವ್ಯಸನ ರಹಿತರಾಗಿ, ಆರೋಗ್ಯಪೂರ್ಣವಾಗಿ ಬದುಕುವುದೇ ನಿಜವಾದ ಜೀವನದ ಅಭಿವೃದ್ಧಿ ಎಂದು ಮಂಗಳೂರು ಸಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಚಿಂತಕರೂ ಆದ ಡಾ.ಪ್ರಭುರಾಜ್ ಕೆ.ನಾಯಕ ಅವರು ಹೇಳಿದರು.
ವಾರ್ತಾ ಮತ್ತು…