ಗ್ರಾಹಕರ ಸಹಕಾರದಿಂದ ಬ್ಯಾಂಕ್ ಯಶಸ್ಸಿನತ್ತ ಮುನ್ನಡೆಯುತ್ತಿದೆ – ರಾಜಶೇಖರ್ ಆಡೂರ್
ಕೊಪ್ಪಳ : ಸಾಕಷ್ಟು ಪೈಪೋಟಿ ಹಾಗೂ ಹಲವಾರು ಒತ್ತಡಗಳು ನಡುವೆ ಕೂಡಾ ಈ ಒತ್ತಡಗಳನ್ನು ನಿಭಾಯಿಸಿ ಪೈಪೋಟಿಯನ್ನು ಎದುರಿಸಿ ಬ್ಯಾಂಕಿನ ವ್ಯವಹಾರಗಳು ಉತ್ತಮ ರೀತಿಯಲ್ಲಿ ಬೆಳೆಯಲು ಅತ್ಯಂತ ಅಗತ್ಯವಾಗಿ ಬೇಕಾಗಿರುವ ಗ್ರಾಹಕರ ಬೆಂಬಲ ನೆನಪಿನಲ್ಲಿಟ್ಟುಕೊಂಡು ಅವರ ಅಗತ್ಯಗಳನ್ನು…