ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿದ ಕೆ. ಎಂ.ಸೈಯದ್
ಕೊಪ್ಪಳ : ನಗರದ 12ನೇ ವಾರ್ಡಿನ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ಉತ್ಸವ ನಿಮಿತ್ತ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ನ್ನು ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಕೆ. ಎಂ.ಸೈಯದ್ ವಿತರಿಸಿದರು.
ಕೆ.ಎಂ.ಸೈಯದ್ ಅವರು ಮಾತನಾಡಿ ಶ್ರೀ ವಿನಾಯಕ ಮಿತ್ರ…