ಗಂಗಾವತಿಯಲ್ಲಿ ಪ್ರಥಮ ಬಾರಿಗೆ ಯುವ ಸಂಭ್ರಮ-ರಮೇಶ ಗಬ್ಬೂರು
ಗಂಗಾವತಿ.12 ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ರಮೇಶ ಗಬ್ಬೂರು
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ದಿನಾಂಕ: 14.09.2024 ರಂದು ಮಧ್ಯಾಹ್ನ 2 ಗಂಟೆಗೆ ಐ.ಎಮ್.ಎ.ಹಾಲ್, ಗಂಗಾವತಿಯಲ್ಲಿ ಯುವ ಸಂಭ್ರಮ- ಸಂಗೀತ ನೃತ್ಯೋತ್ಸವ…