ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಠಮಿ
ಕೊಪ್ಪಳ : ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ನಾನು ಅಧಿಕಾರ ಸ್ವಿಕರಿಸಿದ್ದು ನನಗೆ ಅತೀವ ಸಂತೋಷವಾಗಿದೆ, ಎಲ್ಲ ಸಮಾಜದ ಹಿರಿಯರ ಆಶಿರ್ವಾದದಿಂದ ನಗರಸಭೆ ಅಧ್ಯಕ್ಷನಾಗಿದ್ದು ಜನರಿಗೆ ಶಕ್ತಿ ಮಿರಿ ಸಪಂದಿಸುವುದಾಗಿ ನಗರಸಭೆ ನೂತನ ಅಧ್ಯಕ್ಷ ಅಮ್ಜದ ಪಟೇಲ್ ಹೇಳಿದರು.
ನಗರದ ಶ್ರೀ ವಿಠ್ಠಲ ಕೃಷ್ಣ…