ಸಿಎಂ ಬದಲಾದರೆ ಹೋರಾಟ: ಅಹಿಂದ ಮುಖಂಡರ ಎಚ್ಚರಿಕೆ
ಮುಖ್ಯಮಂತ್ರಿ ಸಿದ್ಧರಾಮಯ್ಯಪರ ಅಹಿಂದ ಮುಖಂಡರ ಬ್ಯಾಟಿಂಗ್
ಮುಖ್ಯಮಂತ್ರಿ ಬದಲಾವಣೆ ಮಾಡದಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಅಗ್ರಹ
ಕೊಪ್ಪಳ.
ಕಳೆದ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ರಾಜ್ಯದ ಅಹಿಂದ ಮತ್ತು ಶೋಷಿತ ವರ್ಗದ ಸಮುದಾಯ…