Jds ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಸಂಪೂರ್ಣ ಮನ್ನಾ- ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷ ಎಲ್ಲಿ ದುರ್ಬಲವಾಗಿದೆಯೋ ಅಲ್ಲಿ ಕಾಂಗ್ರೆಸ್ ಪಕ್ಷ ಎಸ್.ಐ.ಟಿ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ, ಜಂತಕಲ್ ಮೈನಿಂಗ್ ಪ್ರಕರಣ ಇದೋಂದು ಬೆನ್ನೂ ಇಲ್ಲ, ಮೂಳೆಯೂ ಇಲ್ಲದಂತಾಗಿರುವ ಪ್ರಕರಣ. ಈ ಪ್ರಕರಣದಲ್ಲಿ ನನ್ನನ್ನು ಏನು ಮಾಡಲು ಆಗುವದಿಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆಯಿಂದ ನಾನು ಬಳಲುತ್ತಿದ್ದೇನೆ, ನಾನು ಇಸ್ರೇಲ್ ನಲ್ಲಿಯೇ ಸಾಯಬೇಕಾಗಿತ್ತು ನಿಮ್ಮೆಲ್ಲರ ಆಶಿವಾರ್ದದಿಂದ ನಾನು ಬದುಕಿ ಬಂದಿದ್ದೇನೆ ಈ ಬಾರಿಯ ಚುನಾವಣೆಯಲ್ಲಿ ಒಂದು ಬಾರಿ ಜೆ.ಡಿ.ಎಸ್ ಗೆ ಅವಕಾಶ ನೀಡಿ. ಹೀಗಂತ ಹೇಳಿದ್ದು ಮಾಜಿ ಮುಖ್ಯ ಮಂತ್ರೀ ಕುಮಾರಸ್ವಾಮಿ… ಕೊಪ್ಪಳದಲ್ಲಿ ಇಂದು ನಡೆದ ಕುಮಾರ ಪರ್ವ ಸಮಾವೇಶದಲ್ಲಿ ೧೦ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಸಮಾವೇಶಕ್ಕೂ ಮುನ್ನ ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಗವಿಶ್ರೀ ಗಳ ಆಶಿವಾರ್ದ ಪಡೆದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಬೆನ್ನೂ ಇಲ್ಲ, ಮೂಳೆಯೂ ಇಲ್ಲ. ಜಂತಕಲ್…

Read More