ಬಸಾಪುರ ಕೆರೆ ಹೂಳೆತ್ತುವ ಕಾರ್ಯ : ೨ ಎತ್ತುಗಳ ಮಾಲಿಕರಿಗೆ ಚೆಕ್ಕ್ ವಿತರಣೆ

ಶುದ್ಧ ಕುಡಿವ ನೀರು ಒದಗಿಸಲು ಪಪಂ ಕಚೇರಿ ಮುಂದೆ ಪ್ರತಿಭಟನೆ ಜೂಲಕಟ್ಟಿಯಲ್ಲಿ ಸಿಡಿಲು ಬಡಿದ ಸಾವನ್ನಪ್ಪಿದ ೨ ಎತ್ತುಗಳ ಮಾಲಿಕರಿಗೆ ಚೆಕ್ಕ್ ವಿತರಣೆ ಯಲಬುರ್ಗಾ: ರಾಜ್ಯದಲ್ಲಿ ಬಡ ರೈತ ವರ್ಗಕ್ಕೆ ಅನೇಕ ಸೌಲಭ್ಯ ಯೋಜನೆಯನ್ನು ಜಾರಿಗೆ ತರುವದರ ಮೂಲಕ ರೈತರ ಪರವಾಗಿ ರಾಜ್ಯ ಸರಕಾರ ಸ್ಪಂದಿಸಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ಜೂಲಕಟ್ಟಿ ಗ್ರಾಮದಲ್ಲಿ ಮಂಗಳವಾರ ಇತ್ತೀಚಿಗೆ ಸಿಡಿಲು ಬಡಿದು ಗ್ರಾಮದ ಈರಯ್ಯ ಪುರಾಣಿಕಮಠ ಎನ್ನುವವರ ಜೋಡೆತ್ತುಗಳು ಸಾವನ್ನಪ್ಪಿದ್ದು ತಾಲೂಕ ಆಡಳಿತ ವತಿಯಿಂದ ಪ್ರಕೃತಿ ವಿಕೋಪ ನಿಧಿಯಿಂದ ಮೃತ ಎತ್ತಿನ ಮಾಲಿಕರಿಗೆ ೫೦ ಸಾವಿರ ಮೊತ್ತದ ಚೆಕ್ಕ್ ವಿತರಸಿ ಮಾತನಾಡಿದರು. ಗ್ರಾಮದಲ್ಲಿ ಇತ್ತೀಚಿಗೆ ೨ ಎತ್ತುಗಳು ಸಾವನ್ನಪ್ಪಿದ್ದು ದುರದುಷ್ಟಕರವಾಗಿದೆ ತ್ವರಿತ ಗತಿಯಲ್ಲಿ ಮೃತ ಮಾಲಿಕರಿಗೆ ಸರ್ಕಾರದಿಂದ ೫೦ ಸಾವಿರ ಸಹಾಯಧನ ನೀಡಲಾಗಿದೆ ಈ ಕುಟುಂಬಕ್ಕೆ ಕೃಷಿ ಹೊಂಡ ನಿರ್ಮಾಣ, ೧ ಆಕಳು ನೀಡಲು ಸಂಬಂಧಪಟ್ಟ…

Read More