ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ: ೧೬ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸುಲಭಿ ಅಂತರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಸಂಯೋಗದಲ್ಲಿ ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸಾರ್ವಜನಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಇವುಗಳ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಡಬೇಕು ನಿಮಗಾಗಿ ನಿರ್ಮಿಸಿರುವ ಇಂತಹ ಹೈಟೆಕ್ ಶೌಚಾಲಯ ಮತ್ತು ಸ್ನಾನ ಗೃಹ ಸರಿಯಾದ ಸದ್ಭಳಕೆ ಮಾಡಿ ನಿಮ್ಮ ಸ್ವತಃ ಮನೆಯ ಉಪಯೋಗದಂತೆ ತಾವುಗಳು ನಿರ್ವಹಣೆ ವಹಿಸಿದಾಗಿ ಸರ್ಕಾರ ನೀಡಿದ ಅನುದಾನಕ್ಕೆ ಬೆಲೆ ಇರುತ್ತದೆ. ಜಿಲ್ಲಾ ಆಸ್ಪತ್ರೆಗೆ ಅವಶ್ಯಕತೆ ಇರುವ ಕಂಪೌಂಡ ಕಾಮಗಾರಿ ಹಾಗೂ ಜನರಿಗೆ ಕುಳಿತು ಕೊಳ್ಳುವುದಕ್ಕೆ ಪಾರ್ಕ ವ್ಯವಸ್ಥೆ ನಿರ್ಮಾಣ ಶಿಘ್ರವೇ ಕೈಗೊಳ್ಳಲಾಗುವುದು, ಈಗಾಗಲೇ ಗವಿ ಮಠದ ಕೆರೆಯಿಂದ ನೀರಿನ ಸರಬರಾಜು ವ್ಯವಸ್ಥೆ ಮಾಡಿ ಜಿಲ್ಲಾ ಆಸ್ಪತ್ರೆಯ ನೀರಿನ…

Read More