ಆಧಾರ್ ಸಂಖ್ಯೆಯನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಹೇಗೆ?

ಆಧಾರ ಸಂಖ್ಯೆಯನ್ನು ಎಸ್.ಎಂ.ಎಸ್. ಮುಖಾಂತರ ಸಲ್ಲಿಸುವ ವಿಧಾನ ಆಧಾರ್ ಸಂಖ್ಯೆಯನ್ನು  ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಹೇಗೆ?   ಬಹುಪಾಲು  ಭಾರತೀಯರ ಜೀವನ ರೇಷನ್ ಕಾರ್ಡ್ , ಆಧಾರ್ ಕಾರ್ಡ್ , ವೋಟಿಂಗ್ ಕಾರ್ಡ್ ಪಡೆದುಕೊಳ್ಳುವುದರಲ್ಲಿಯೇ ಕಳೆದುಹೋಗುತ್ತೆ ಎನ್ನುವ ಮಾತಿದೆ. ಜನಸಾಮಾನ್ಯನ ದೊಡ್ಡ ಯಶಸ್ಸು ಎಂದರೆ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಎನ್ನುವಂತಾಗಿದೆ.  ಇದೇ ತಿಂಗಳ 15ರೊಳಗೆ ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎನ್ನುವ ಆದೇಶವಿತ್ತು. ಆದರೆ ಜನರ ಒತ್ತಾಯದ ಮೇರೆಗೆ ಅದನ್ನು ಮೇ 31ರ ತನಕ ಮುಂದೂಡಲಾಗಿದೆ. ಸರಳವಾಗಿ ಮೊಬೈಲ್ ಮೂಲಕ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.. ಬೇರೆಯವರಿಗೂ ಹೇಳಿಕೊಟ್ಟು ಸಹಾಯ ಮಾಡಿ. ಯಾಕೆಂದರೆ ಆನ್ ಲೈನ್ ನಲ್ಲಿ ಬಹಳ ದೊಡ್ಡ ಕ್ಯೂ ಇದೆ , ಮೊಬೈಲ್ ನಿಂದ ಕಳಿಸುವ ವಿಧಾನ ಬಹಳ ಜನಕ್ಕೆ ಗೊತ್ತಿಲ್ಲ..  ಅವಶ್ಯಕವಿರುವವರಿಗೆ ತಿಳಿಸಿ ಮೊದಲು ಪಡಿತರ ಚೀಟಿಯ…

Read More