ಬಿಜೆಪಿ ಮುಖಂಡನ ಮನೆಗೆ ಕಾಂಗ್ರೇಸ್ ಚುನಾವಣಾ ವೀಕ್ಷಕ

ಕಾಂಗ್ರೇಸ್ ಚುನಾವಣಾ ವೀಕ್ಷಕರಾದ ವಿ.ನಾರಯಣಸ್ವಾಮಿ ದಿಢೀರ್ ಬಿಜೆಪಿ ಮುಖಂಡನ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ…