ಕೇಂದ್ರದ ನೆರವು ಪಡೆದು ಸಿದ್ದರಾಮಯ್ಯ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳಬೇಕು- ಕೆ.ಎಸ್.ಈಶ್ವರಪ್ಪ

ಕೇಂದ್ರದ ಗೃಹ ಸಚಿವರರಿಗೆ ನನ್ನ ರಕ್ಷಣೆಗೆ ನೆರವಿಗೆ ಬನ್ನಿ ಎಂದು ಸಿಎಂ ಮನವಿ ಮಾಡಬೇಕು.ವಿಶ್ವನಾಥ ಶೆಟ್ಟಿ ಅವರ ಕೊಲೆ ಯತ್ನ ನಡೆದಿದೆ, ಸಿಎಂ ಸಿದ್ದರಾಮಯ್ಯರ ಕೊಲೆ ಮಾಡಬಹುದು. ಸಿಎಂ ಕೇಂದ್ರದ ನೆರವು ಪಡೆದು ಸಿದ್ದರಾಮಯ್ಯ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳಬೇಕು. ರಾಜ್ಯ ಕೊಲೆಗಡುಕರ ರಾಜ್ಯವಾಗಿದೆ. ಹ್ಯಾರಿಸ್ ಪುತ್ರ ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ.ಸಿದ್ದರಾಮಯ್ಯನ ಶಿಷ್ಯ ನಾರಾಯಣಸ್ವಾಮಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವ ಬೆದರಿಕೆ ಹಾಕಿದೆ. ಕೊಲೆಗಡುಕರು, ಅತ್ಯಾಚಾರಿಗಳಿಗೆ ಪೊಲೀಸ್, ಸರ್ಕಾರದ ಭಯವಿಲ್ಲ. ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರ. ಸದನ ಸಮಿತಿ ಅಧ್ಯಕ್ಷರಾಗಿ, ಕಾನೂನು ಸಚಿವ ಜಯಚಂದ್ರ ಅವರು ನೈಸ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದಾರೆ. ಆದಾಗ್ಯೂ ಖೇಣಿಯನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಭ್ರಷ್ಟಾಚಾರವನ್ನು ಅಪ್ಪಿಕೊಂಡಿದ್ದಾರೆ.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿದ್ರಾಮಯ್ಯ ಹೇಳ್ತಾರೆ.ಆದರೆ ಯಡಿಯೂರಪ್ಪ ಮೇಲಿನ ಎಲ್ಲ ಕೇಸ್…

Read More