ಸಂವಿಧಾನ ಬದಲಾಯಿಸಲು ಇವರು ಯಾರು? ರಾಯರಡ್ಡಿ ಪ್ರಶ್ನೆ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಸ್ಸಿ,ಎಸ್ಟಿ ಜನಾಂಗದಲ್ಲಿ ಹುಟ್ಟಿದ್ದರೆ ಆ ನೋವು ಗೊತ್ತಾಗುತ್ತಿತ್ತು. ಮನುಷ್ಯನಿಗೆ ಹಣ, ಸೌಕರ್ಯ ಮುಖ್ಯ ಅಲ್ಲ. ಮರ್ಯಾದೆ…