ಬಿಜೆಪಿ ನಾಯಕರ ಬಂಧನ : ಪ್ರತಿಭಟನೆ

ತುಂಗಾಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಬಿಜೆಪಿ ಒತ್ತಾಯ. ಭತ್ತ ಬೆಳೆಗಳಿಗೆ ನೀರಿಲ್ಲದೆ ಅನ್ನದಾತನ ಪರದಾಟ ಸಿಎಂ ಸಿದ್ದರಾಮಯ್ಯಗೆ ಮನವಿ ಕೊಡಲು ಸಿದ್ದರಾಗಿದ್ದವರನ್ನ ಬಂಧಿಸಿದ ಪೊಲೀಸರು ಸರ್ಕಾರದ ಧೋರಣೆ ಖಂಡಿಸಿ ಭುಗಿಲೆದ್ದ ಬಿಜೆಪಿ ಗರ ಪ್ರತಿಭಟನೆ ನೂರಾರು ಕಮಲ ನಾಯಕರ ಬಂಧನ ಇಂದು ಕೊಪ್ಪಳಕ್ಕೆ ಸಿಎಂ ಸಿದ್ದರಾಮಯ್ಯ ಬರ್ತಿದ್ದಾರೆ. ಕೊಪ್ಪಳ ಮತ್ತು ಯಲಬುರ್ಗಾದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಬಿಜೆಪಿ ಮನವಿ ಸಲ್ಲಿಸಲು ಮುಂದಾಗಿದ್ರು. ಸಿಎಂ ಕಾರ್ಯಕ್ರಮಕ್ಕೆ ಎಲ್ಲಿ ಬಿಜೆಪಿ ಕಾರ್ಯಕರ್ತರು ಅಡ್ಡಿ ಪಡಿಸ್ತಾರೆ ಅಂತ ಒಳಗಿಂದೊಳ ಸರ್ಕಾರ ಪೊಲೀಸರ ಮೂಲಕ ಬಿಜೆಪಿ ಮುಖಂಡರನ್ನ ಬಂಧಿಸಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ಆಯಾಗಿ ಮಲಗಿದ್ದ ಬಿಜೆಪಿ ಮುಖಂಡರ ಮನೆ ಮನೆಗೆ ತೆರಳಿದ ಪೊಲೀಸರು ಕದ ತಟ್ಟಿ ಬಂಧಿಸಿದ್ದಾರೆ. ಕೊಪ್ಪಳ ದ ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ‌ ವಿರೂಪಾಕ್ಷಪ್ಪ, ದೆಢೆಸೂಗೂರು ಬಸವರಾಜ್,…

Read More