ಗಂಗಾವತಿಯಲ್ಲಿ ಸರ್ಪಗಳ ಮಿಲನ ಮಹೋತ್ಸವ

snake-love

ರಾಜ್ಯ ಹೆದ್ದಾರಿ ಪಕ್ಕದ ಹೊಲವೊಂದರಲ್ಲಿ ಎರಡು ಸರ್ಪಗಳು ಗಂಟೆಗಳ ಕಾಲ ಮಿಲನ ಮಹೋತ್ಸವ ನಡೆಸಿದ ಘಟನೆ ನಡೆದಿದೆ.
ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಹೊರ ವಲಯದಲ್ಲಿರುವ ಹೊಲವೊಂದರಲ್ಲಿ ಸರ್ಪಗಳು ಮಿಲನ ದಲ್ಲಿ ತೊಡಗಿರುವುದ್ದವು, ಜನರ ಗುಂಪನ್ನು ಲೆಕ್ಕಿಸದೇ ಸರ್ಪಗಳೆರಡು ಸುಮಾರು ಒಂದೂವರೆ ಗಂಟೆಗಳ ಕಾಲ ಸರಸ ಸಲ್ಲಾಪದಲ್ಲಿ ತೊಡಗಿದ್ದವು. ಮೂರ್ನಾಲ್ಕು ಅಡಿ ಎತ್ತದವರೆಗೂ ಒದಕ್ಕೊಂದು ಬೆಸೆದುಕೊಳ್ಳುತ್ತಿರುವ ದೃಶ್ಯ ಕಂಡು ನೋಡುಗರು ಬೆರಗಾದ್ರು. ಸರ್ಪಗಳ ಸಲ್ಲಾಪ ವೀಕ್ಷಿಸಿದರು

Watch video – snake love

Please follow and like us:
error