೬೦೦೦ ಭಕ್ತಾದಿಗಳಿಗೆ ಉಚಿತ ಆರೋಗ್ಯ ಸೇವೆ

kpl1
ಕೊಪ್ಪಳ ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಶ್ರೀಗವಿಸಿದ್ದೇಶ್ವರ ಆಯುರ್ವೆದ ಮಹಾವಿದ್ಯಾಲಯ  ಮತ್ತು ಆಸ್ಪತ್ರೆ ಅಡಿಯಲ್ಲಿ ಮೂರು ದಿನಗಳ ಕಾಲ ಜಾತ್ರೆಯಲ್ಲಿ ವಿವಿಧ ಸ್ಥಳಗಳಲ್ಲಿ  ಹಾಕಿದ ಉಚಿತ ಆರೋಗ್ಯ ಸೇವೆ ಮಳಗೆಗಳಲ್ಲಿ ಆರು ಸಾವಿರ ಭಕ್ತಾದಿಗಳಿಗೆ ಉಚಿತ ಸೇವೆಯನ್ನು ಒದಗಿಸಲಾಗಿದೆ ಹಾಗೂ ಎರಡು ಸಾವಿರ ಭಕ್ತಾದಿಗಳಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಸಕ್ಕರೆ ರೋಗದ ಕುರಿತು ತಪಾಸಣೆ ಮಾಡಲಾಗಿದೆ ಎಂದು  ಉಸ್ತುವಾರಿ ವಹಿಸಿದ ಡಾ:  ಕೆ.ಬಿ.ಹಿರೇಮಠ ತಿಳಿಸಿದ್ದಾರೆ.

 

Leave a Reply