ಶೋಷಿತ ವರ್ಗಗಳ ಹಿತ ಕಾಪಡುವುದೆ ಕಾಂಗ್ರೆಸ್‌ನ ಮುಖ್ಯ ಧ್ಯೆಯ್ಯ -ಶಾಸಕ ಕೆ ರಾಘವೇಂದ್ರ ಹಿಟ್ನಾಳ

 ಕೊಪ್ಪಳ ನಗರದ ವಿವಿಧ ವಾರ್ಡಗಳಲ್ಲಿ ಹೆಚ.ಕೆ.ಆರ.ಡಿ.ಬಿ ಮೈಕ್ರೊ ಯೋಜನೆಡಿಯಲ್ಲಿ ರೂ ೨ ಕೋಟಿಯ ಸಿ.ಸಿ ರಸ್ತೆ ಚರಂಡಿ ಕಾಮಗಾರಿಯ ಭೂಮಿ ಪೊಜೆ ಹಾಗು ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ.

ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಸಿದ್ಯರಾಮಯ್ಯನವರು ದೀನದಲೀತರ, ಹಿಂದುಳಿದವರ್ಗಗಳ, ಅಲ್ಪಸಂಖ್ಯಾತರ ಶ್ರೈಯ್ಯೊಭಿವೃಧ್ಧಿಗೆ ಅನೇಕ ಜನಪರ ಯೋಜನೆಗಳ ಜಾರಿಗೊಳಿಸಿ ಈ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೆ ಕಾಂಗ್ರೆಸ ಪಕ್ಷದ ಮುಖ್ಯ ಧ್ಯೆಯ್ಯವಾಗಿದೆ ಕ್ಷೇತ್ರದ ಸರ್ವತೊಮುಖ ಅಭಿವೃಧಿಗೆ ಒಂದು ಸಾವಿರ ಕೋಟಿ ಅನುಧಾನ ಈ ಮೂರು ವರ್ಷಗಳ ಅವದಿಯಲ್ಲಿ ಬಿಡುಗಡೆಯಾಗಿದ್ದು ಜನರ ಮುಲಭೂತ ಸೌಕರ್ಯಗಳ ಜೊತೆಗೆ ಕೃಷಿಗೆ ಅತ್ಯಂತ ಮಹತ್ವವುಳ್ಳ ನೀರಾವರೆ ಯೋಜನೆಗಳನ್ನು ಕ್ಷೇತ್ರದಲ್ಲಿ ಕೈಗತ್ತಿ ಕೊಳಲ್ಲು ಸಾದ್ಯವಾಗಿದ್ದು ಕೊಪ್ಪಳ ನಗರದ ಅಭಿವೃದ್ಧಿಗೆ ಬರುವ ದಿನಗಳಲ್ಲಿ ಹೂಸ ಯೋಜನೆಗಳನ್ನು ರೊಪಿಸಿ ನಗರದ ಸೌಂಧ್ಯರ್ಯಕರಣಕ್ಕೆ ಹೆಚ್ಚು ಒತ್ತು ಕೊಡವೆನು ಗುಣಮಟ್ಟದ ಕಾಮಗಾರಿಗೆ ಜನತೆ ಸಹಕರಿಸಬೇಕೆಂದು ಕರೆನೀಡಿದರು.ಈ ಸಂದರ್ಭದಲ್ಲಿ ಜಿ ಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಕುಡಾ ಅಧ್ಯಕ್ಷರಾದ ಜುಲ್ಲು ಖಾದ್ರಿ, ನಗರ ಸಭೆ ಅಧ್ಯಕ್ಷರಾದ ಮಹೇಂದ್ರ ಛೂಪ್ರಾ,, ಜಿಪಂ ಸದಸ್ಯ ಕೆ ರಾಜಶೇಖರ ಹಿಟ್ನಾಳ, ಹನಮರಡ್ಡಿ ಹಂಗನಕಟ್ಟಿ, ಪ್ರಸನ್ನ ಗಡಾದ, ಸುರೇಶ ದೇಸಾಯಿ, ಸುರೇಶ ಭೂಮರಡ್ಡಿ,ಅಮ್ಜದ ಪಟೇಲ್, ಮೌಲ್ ಹುಸೇನ ಜಮದ್ದಾರ, ಮಲ್ಲಪ್ಪ ಕವಲೂರು, ಚನ್ನಪ್ಪ ಕೊಟ್ಯಾಳ, ಪ್ರಾಣೇಶ ಮಾದಿನೂರ, ಪ್ರಾಣೇಶ ಮಹಿಂದ್ರಕರ್, ಮುತ್ತುರಾಜ ಕುಷ್ಠಗಿ, ಬಾಳಪ್ಪ ಬಾರಕೇರ, ರಾಮಣ್ಣ ಹಳ್ಳಿಗುಡಿ, ವೀರಣ್ಣ ಸಂಡುರು,ಕುರಗೂಡ ರವಿ, ಸುರೇಶ ದಾಸರಡ್ಡಿ, ವಿಜಿಯ ಕವಲೂರು, ಮಾನ್ವಿ ಪಾಷ, ಇಬ್ರಾಹಿಂ ಅಡ್ಡೆವಾಲೆ, ರಮೇಶ ಗಿಣಿಗೆರಾ, ಚನ್ನಮ್ಮ, ಮಾಹತೆಂಶ ಹಾನಗಲ್, ಶಿವನಾಂದ ಹೂದ್ಲೂರು, ಶೀತಲ್ ಪಾಟೀಲ್, ವಕ್ತಾರ ಅಕ್ಬರ ಪಾಷ ಪಲ್ಟನ್ ಉಪಸ್ತಿತಿರಿದ್ದರು.

Please follow and like us:
error