ವಿಶ್ವಕರ್ಮ ದಿನಾಚರಣೆ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ವಿಶ್ವಕರ್ಮ ಸೇವಾ ಟ್ರಸ್ಟ (ರಿ) ವತಿಯಿಂದ ವಿಶ್ವಕರ್ಮ ದಿನಾಚರಣೆ ವಿಶ್ವಕರ್ಮನ ಬಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮುಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ವೆಂಕಟರಾವ್ ದೇಸಾಯಿ, ಮೊಹನರಾವ್ ದೇಸಾಯಿ, ಈರಣ್ಣ ಮಾಸ್ತರ ಪತ್ತಾರ, ಕಾಳಪ್ಪ ಮಾಸ್ತರ, ಮಾನಪ್ಪ ಪತ್ತಾರ, ಸುಧಾಕರ ಪತ್ತರಾ, ಶಿವಕುಮಾರ ಕಮ್ಮಾರ, ಕೋಟ್ರೇಶ ಬಡಿಗೇರ, ಮೌನೇಶ ವಿ ಕಮ್ಮಾರ ಹಾಗೂ ಗ್ರಾ.ಪಂ ಅಧ್ಯಕ್ಷರು, ಸರ್ವಸದಸ್ಯರು, ಗ್ರಾಮದ ಯುವಕರು, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error