ವಿದ್ಯಾರ್ಥಿನಿ ಮಲ್ಲಮ್ಮಳಿಗೆ ಸನ್ಮಾನಿಸಿದ – ಸಚಿವ ನಿತಿನ್ ಗಡ್ಕರಿ

ಶೌಚಾಲಯ ನಿರ್ಮಿಸುವಂತೆ ಮನೆವರ ವಿರುದ್ದ ಸತ್ಯಾಗ್ರಹ ನಡೆಸಿ ಶೌಚಾಲಯ ನಿರ್ಮಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆಗೆ ಪಾತ್ರಳಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಡಾಣಾಪೂರ ಗ್ರಾಮದ ವಿದ್ಯಾರ್ಥಿನಿ ಮಲ್ಲಮ್ಮಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸನ್ಮಾನಿಸಿದರು. ಮಲ್ಲಮ್ಮ ವಿದ್ಯಾಭ್ಯಾಸಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ತಮ್ಮ ಒಂದು ತಿಂಗಳ ವೇತನವನ್ನು ಕೊಡುವುದಾಗಿ ಘೋಷಿಸಿದರು.

Leave a Reply