ಲಕ್ಷ ಬಿಲ್ವಾರ್ಚನೆ

????????????????????????????????????

ಕೊಪ್ಪಳದಲ್ಲಿ ಶ್ರಾವಣಮಾಸದ ಕಡೆಯ ಸೋಮವಾರದಂದು ಶ್ರೀ ಶಂಭೋಲಿಂಗ ದೇವರ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಸಬ್ಥಕ್ತರ ಸಮ್ಮುಖದಲ್ಲಿ ವಿಜೃಂಭಣೆಯಂದ ನಡೆಯಿತು. ಬೆಳಗ್ಗೆ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ ಹಾಗು ಮಧ್ಯಾಹ್ನ ಮಹಾಪ್ರಸಾದವನ್ನು ಏರ್ಪಡಿಸಲಾಗಿತ್ತು. ಸದ್ಬಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಅನುಗ್ರಹಕ್ಕೆ ಪಾತ್ರರಾದರು.

????????????????????????????????????

Please follow and like us:
error