ರಕ್ಷ ಬಂಧನ

 ಶ್ರಾವಣ ಮಾಸದ ನೂಲ ಹುಣ್ಣಿಮೆಯನ್ನು ರಕ್ಷ ಬಂಧನದ ಹಬ್ಬವನ್ನು ಸಡಗರ ಸಂಭ್ರಮದಿಂದ ತಮ್ಮ ಸಹೋದರರಿಗೆ, ಹಣೆಗೆ ವಿಭೂತಿಯ ಭಸ್ಮವನ್ನು ಲೇಪಿಸಿದರು ನಂತರ ಕುಂಕುಮವನ್ನು ಹಚ್ಚಿ ಅಕ್ಷತೆಗಳನ್ನು ತೆಲೆಯ ಮೇಲೆ ಹಾಕಿ ಆರತಿ ಮಾಡಿ ಅವರಿಗೆ ಆಶೀರ್ವಾದ ಮಾಡಿ ಅವರ ಬದುಕು ಬಾಳಿನಲ್ಲಿ ಸದಾಕಾಲ ಸಂತಸದ ಸಿಹಿ ತುಂಬಿರಲಿ, ನಮ್ಮ ಮನಸ್ಸಿನಲ್ಲಿ ಒಳ್ಳೇಯ ಭಾವನೆ ಮೂಡಬೇಕು ಒಡ ಹುಟ್ಟಿದವರಲ್ಲದೇ ಹೋರಗಿನವರನ್ನು ಕೂಡ ನಾವು ಅಕ್ಕ, ತಮ್ಮ, ಅಣ್ಣ-ತಂಗಿಯರಂತೆ ಭಾವಿಸಿ ನಡೆದುಕೊಂಡರೆ ಈ ರಕ್ಷ ಬಂಧನ ಹಬ್ಬಕ್ಕೆ ಮಹತ್ವ ಬರುತ್ತದೆ ಅಲ್ಲದೇ ನಮ್ಮ-ನಿಮ್ಮೇಲ್ಲರ ಮನೆಯಲ್ಲಿರುವ ಅಕ್ಕ-ತಂಗಿಯರಿಗೆ ಕೊಡುವ ಗೌರವವನ್ನು ಇತರರಿಗೂ ಕೊಡಬೇಕು ಅಂದಾಗ ಈ ರಾಖಿ ರಕ್ಷ ಬಂಧನ ಹಬ್ಬಕ್ಕೆ ಮಹತ್ವ ಬರುತ್ತದೆ.raki

Please follow and like us:
error