ರಕ್ತದಾನ ಶಿಬಿರ

ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ್ ಹಾಗೂ ಬೇಂದ್ರೆ ಪಬ್ಲಿಕ್ ಸ್ಕೂಲ್ ಗಿಣಿಗೇರಾ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶನಿವಾರ ಬೆಳಿಗ್ಗೆ ೧೦ ರಿಂದ ಸಂಜೆ ೪ರ ವರೆಗೆ ಜರುಗಿದ ರಕ್ತದಾನ ಶಿಬಿರದಲ್ಲಿ ೨೦ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕರಿಯಪ್ಪ ಮೇಟಿ, ಮಾರುತೇಪ್ಪ ಹಲಗೇರಿ, ಮುತ್ತಣ್ಣ ಸಿಂದೋಗಿ, ವೀರಣ್ಣ ಕಾಸನಕಂಡಿ, ಮಂಜುನಾಥ ಪಾಟೀಲ್, ಯಮನೂರಪ್ಪ ಪಲ್ಲೆದ, ಯಮನೂರಪ್ಪ ಮೂರಮನಿ, ಮದ್ಯಾಹ್ನಪ್ಪ ಇಂದರಗಿ, ರವಿಕುಮಾರ ಹಲಗೇರಿ, ಮಲ್ಲಿಕಾರ್ಜುನ ಹಲಗೇರಿ, ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಹೋಬಳಿ ಅಧ್ಯಕ್ಷ ಯಮನೂರಪ್ಪ ಘಂಟಿ, ಡಾ|| ಪಿ.ಡಂ. ಬಸವರಾಜ, ಬೇಂದ್ರೆ ಸ್ಕೂಲ್ ಅಧ್ಯಕ್ಷ ಸಂ bloodತೋಷ ದೇಶಪಾಂಡೆ, ಮುಖ್ಯೋಪಾಧ್ಯಾಯ ಬಸವರಾಜ ಶಿರಗುಂಪಿ ಶೆಟ್ಟರ ಶಾಲಾ ಶಿಕ್ಷಕರು ಇದ್ದರು.

Leave a Reply