ಮಗುವಿಗೊಂದು ಮರ

ಕೊಪ್ಪಳ ಹಳೇಬಂಡಿ ಹರ್ಲಾಪೂರ ಶಾಲೆಯ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ೧೭/೦೯/೨೦೧೬ ರಂದು ಧ್ವಜಾರೋಹಣ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹನುಮಂತಪ್ಪ ಕರಡಿಯವರು ನೆರವೇರಿಸಿದರು ಹಾಗೂ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದು ಶಾಲೆಯಲ್ಲಿ ಒಂದು ವಿಶೇಷ ಕಾರ್ಯಕ್ರಮ ಮಗುವಿಗೆ ಒಂದು ಮರವನ್ನು ಗ್ರಾಪಂ ಅಧ್ಯಕ್ಷರಾದ ರೇಣುಕಮ್ಮ ಕಟಗಿಯವರು ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗೂ ಸಸಿಗಳನ್ನು ವಿತರಿಸಿ ಬೇಳಸುವ ಸಂಪೂರ್ಣದಲ್ಲಿ ಯುವಕ ಸಂಘದ ಅಧ್ಯಕ್ಷರಾಧ ಧರ್ಮಣ್ಣ ಹಟ್ಟಿಯವರು ಹಾಗೂ ಬಷಿರ್ ಮೌಲಹುಸೇನ ಕಾರ್ಯಕ್ರಮಕ್ಕೆ ಸಸಿಗಳನ್ನು ಉಚಿತವಾಗಿ ನೀಡುವುದರೋಂದಿಗೆ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬೇಳೆಸುತ್ತ ಮಗುಗೋಂದು ಮರ ಊರಿಗೋಂದು ವನ ಬೇಳಿಸೊತ್ತ ಭೂಮಿಯನ್ನ ಉಳಿಸೊನ್ನ ಎಂದು ಮಕ್ಕಳಿಗೆ ಕಿವಿಮಾತು ಎಳಿದರು ಈ ಸಂದರ್ಭದಲ್ಲಿ ಭಾಷಾಸಾಬ್ ಜಿ, ಹನುಮಂತ ಸಿಂದೋಗಿ, ಹನುಮಂತ ಜಬ್ಬದಲ್ಲಿ, ಲಲಿತಮ್ಮ, ಮಹೇಶ, ಮುರ್ತುಜಸಾಬ್ ಜಿ, ನಿಲಮ್ಮ, ನಿಂಗಜ್ಜ, ಎಸ್.ಡಿ.ಎಮ್.ಸಿ ಸದಸ್ಯರು ಶಾಲೆಯ ಎಲ್ಲಾ ಶಿಕ್ಷಕರು, ಊರಿನ ಗಣ್ಯರು ಹಾಜರಿದ್ದರುm

Leave a Reply