ಬೃಹತ್ ರಕ್ತದಾನ ಶಿಬಿರ

ಕೊಪ್ಪಳ ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಇಂದು ದಿನಾಣಕ ೧೫-೦೧-೨೦೧೭ ರಂದು ಬೆಳಿಗ್ಗೆ ಶ್ರೀಗವಿಸಿದ್ದೇಶ್ವರ ಆಯುರ್ವೆದ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರವು ಚಾಲನೆಗೊಂಡಿತು.   ಶ್ರೀ ಮ.ನಿ.ಪ್ರ.ಜ ಹಿರೀಶಾಂತವೀರ ಮಹಸ್ವಾಮಿಗಳೂ ಈ ಬೃಹತ್ ರಕ್ತದಾನ ಶಿಬಿರವ್ನು ಉದ್ಘಾಟಿಸಿದರು. ಇವರ ಜೊತೆಗೆ ಹೆಬ್ಬಾಳ ನಾಗಬೂಷಣಣ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಇತರೇ ಸ್ವಾಮಿಗಳು ಭಾಗವಹಿಸಿದ್ದರು. ಇಂದು ಒಂದೇ ದಿವಸದಲ್ಲಿ  ೩೭೧ ಯೂನಿಟ್  ರಕ್ತ ಸಂಗ್ರಹ ವಾಗಿದ್ದು ಮುಂದಿನ ದಿವಸಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ರಕ್ತ ಸಂಗ್ರಹ ವಾಗುವ ನೀರೀಕ್ಷೆ ಇದೆ ಎಂದು  ಎಂದು ರೆಡ್ ಕ್ರಾಸ್‌ನ ಪ್ರಮುಖರಾದ  ಡಾ ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ.

Leave a Reply